ಅಂತರಾತ್ಮ


ಅಂತರಾತ್ಮದ ಬಯಕೆ ಮಾನವ ಕೇಳಲಾರ

ಭೌತಿಕತೆಯ ಗುಲಾಮರಾಗಿದೆ ಈ ಸಂಸಾರ

ಅಧ್ಯಾತ್ಹ್ಮಿಕಕ್ಕೆ ಒಂದು ಕ್ಷಣ ಗಮನ ಕೊಡಲಾರ

ಅದನ್ನು ಬಿಟ್ಟು ಎಲ್ಲರಿಗೂ ಯೋಚನೆ ಸಾವಿರ ಸಾವಿರ.

ಮನಶಾಂತಿ ಒಂದೇ ಮುಖ್ಯ ಮತ್ತೇನು ಬೇಡ ಚಿತ್ತಾರ!

ಅವನ ನಿರಂತರ ನೆನಪು ಸಾಕು, ಬೇಡ ಉಪವಾಸ ಫಲಾಹಾರ.

ಇದು ಮರೆತೆಯಾ? ಏನಾದರೂ ಭಗವಂತ ನಿನ್ನನ್ನು ಸ್ವಾರ್ಥಿ ಏನಲಾರ

ಅಂತರಾತ್ಮದ ಬಯಕೆ ಪೂರ್ಣವಾದಾಗಲೇ ನಿನ್ನ ಉದ್ದಾರ..

ಈ ಉಚ್ಛ ಬಯಕೆಯಿಂದಲೇ ನಿನಗೆ ಪರಿಹಾರ!!

ಕಾಮೆಂಟ್‌ಗಳು