ಸ್ವಯಂ ಪ್ರೀತಿ


ನಿನಗಿರಬೇಕು ಸ್ವಯಂ ಪ್ರೀತಿ

ಇದಕ್ಕೆ ಬೇಡ ನಿನ್ನಲ್ಲಿ ಭೀತಿ

ಇದರಿಂದಲೇ ನಿನಗೆ ಉಚ್ಛ ಕೀರ್ತಿ

ಸಾರು ನೀನು ಎಂದಿಗೂ ಈ ನೀತಿ!

ಕಾಮೆಂಟ್‌ಗಳು